Kannada – ಗಡಿಯಾರಕರ್ತೃ

—ನೀನು ಸಮಯದಲ್ಲಿ ಒಂದು ಗಂಟೆಯನ್ನು ಹೇಗೆ ಗೆಲ್ಲಬಹುದೆಂದು ಕೇಳು–

ಮರೈ ಓ ಕೊನೇರ್ ಗೆ ಅವಳ ಗಡಿಯಾರ ಮಧ್ಯಾಹ್ನ 3:57 ಕ್ಕೆ ನಿಂತುಹೋಯಿತೆಂಬ ವಾಸ್ತವಕ್ಕಿಂತ ದೊಡ್ಡ ಸಮಸ್ಯೆಗಳಿದ್ದವು. ಅವಳು ತನ್ನ ಗಡಿಯಾರವನ್ನು ಓರ್ವ ದಯಾಳು ಗಡಿಯಾರ ದುರಸ್ತಿಕಾರನ ಬಳಿ ತಂದಾಗ, ತಾನು ತನ್ನ ಜೀವನದ ಒಂದು ಘಂಟೆಯನ್ನು ಪುನಃ ಜೀವಿಸುವ ವಿಚಿತ್ರವಾದೊಂದು ಬಹುಮಾನ ಗಳಿಸಿರುವುದನ್ನು ತಿಳಿಯುತ್ತಾಳೆ. ಆದರೆ, ವಿಧಿ ಯಾರೂ ಸಹ ಭೂತಕಾಲದೊಂದಿಗೆ ಹಸ್ತಕ್ಷೇಪ ಮಾಡುವುದರ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದೆ ಹಾಗೂ ಅವಳು ಸಮಯ-ವಿರೋಧಾಭಾಸ ಹುಟ್ಟಿಸುವುದೇನನ್ನೂ ಮಾಡಲಾಗದೆಂದು ಎಚ್ಚರಿಸಿದೆ. ಮರೈ ಈ ಪ್ರಪಂಚದಲ್ಲಿನ ತನ್ನ ಅತ್ಯಂತ ಪಶ್ಚಾತ್ತಾಪ ಪಡಿಸುವ ತಪ್ಪಿನೊಡನೆ ಶಾಂತಿಯಿಂದಿರುವಳೇ?

“ಒಂದು ತೀಕ್ಷ್ಣವಾದ ಕಥೆ. ಅತ್ಯಂತ ವಿಷಾದಕರ ತಪ್ಪನ್ನು ಮತ್ತೆ ಸರಿಪಡಿಸುವುದಕ್ಕೆ ದಶಲಕ್ಷದಲ್ಲೊಂದು ಅವಕಾಶ!” – ಓದುಗ ವಿಮರ್ಶೆ

“ಒಂದು ಮನಚಲಿಸುವ, ಭಾವೋದ್ವೇಗ ಮೂಡಿಸುವ ಕಥೆ…ನಮ್ಮಗತಕಾಲವನ್ನು ಬದಲಾಯಿಸುವ ಅವಕಾಶವಿದ್ದರೆ, ನಾವು ಮಾಡುವೆವೇ?” – ಓದುಗ ವಿಮರ್ಶೆ

“ನಾರ್ಸ್ ಪುರಾಣದ ವಸ್ತುಲೇಖದ ಸುತ್ತ ಹೆಣೆದ ಒಂದು ಸಣ್ಣ ಕರುಣಾಜನಕ ಕಥೆ. ಸಮಯ ಒಂದು ಉಡುಗೊರೆ, ಮತ್ತು ಕೆಲವೊಮ್ಮೆ, ಕೊನೆಯ ಅವಕಾಶ…” – ಲೇಖಕ ಡೇಲ್ ಅಮೈಡಿ

ನೀವು ಒಂದು ವೇಳೆ ಮತ್ತೆ ಅದನ್ನು ಮಾಡಬಲ್ಲಿರಾದರೆ ಏನು?

*Translated by Uma I. Van Roosenbeek

ಎಲೆಕ್ಟ್ರಾನಿಕ್ ಆವೃತ್ತಿ:

Apple iBooks

GooglePlay

Kobo

Overdrive

ScribD

Smashwords

Storytel.in

StreetLib

ಮುದ್ರಣ ಆವೃತ್ತಿ

AMAZON
India ಭಾರತ ~ Canada ಕೆನಡಾ ~ USA ಯುನೈಟೆಡ್ ಸ್ಟೇಟ್ಸ್

Book Depository

Chapters.Indigo.ca

Flipkart.in

ನನ್ನ ಓದುಗರ ಗುಂಪನ್ನು ಸೇರಿಕೊಳ್ಳಿ

ನಿಮಗೆ ಹೊಸ ಬಿಡುಗಡೆಗಳು ಮತ್ತು ನನ್ನ ಈಗಿರುವ ಪುಸ್ತಕಗಳ ನಿರೀಕ್ಷಿಸುತ್ತಿರುವ ಅನುವಾದಗಳ ಬಗ್ಗೆ ತಿಳಿಯಲು ಇಷ್ಟವಿದ್ದರೆ, ನನ್ನ ಸುದ್ದಿಪತ್ರಕ್ಕೆ ಸೇರಿಕೊಂಡು ಒಂದು ಉಚಿತ ಆಂಗ್ಲ ಭಾಷೆಯ ಇ-ಪುಸ್ತಕವನ್ನೇಕೆ ಪಡೆಯುವುದಿಲ್ಲ? ನಾನೆಂದಿಗೂ ನಿಮಗೆ ಸ್ಪ್ಯಾಮ್ ಇ-ಪತ್ರ ಕಳಿಸೆನೆಂದು ವಚನ ನೀಡುತ್ತೇನೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗುಪ್ತವಾಗಿಟ್ಟು, ಸುದ್ದಿಪತ್ರವನ್ನು ಆಸಕ್ತಿದಾಯಕವಾಗಿಡುತ್ತೇನೆ.

ಇಲ್ಲಿ: http://eepurl.com/gd7ORf